ಮುಂಡಗೋಡ:ತಾಲೂಕಿನ ಬೆಡಸಗಾಂವ್ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ " ಉಜ್ವಲ ಯೋಜನೆ 2.0 " ಗ್ಯಾಸ್ ಕಿಟ್ ವಿತರಣಾ ಕ…
ಮುಂಡಗೋಡ:ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದವರಿಗೆ ತಹಶೀಲ್ದಾರ್ ಹಾಗೂ ವೈದ್ಯರ ತಂಡವು ಗುರುವಾರ ಶಾಕ್ ನೀಡಿದೆ. ಅಧಿಕೃತ ಪರವಾನಿಗೆ ಇಲ್…
ಮುಂಡಗೋಡ : ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ " ಮಹರ್ಷಿ ವಾಲ್ಮೀಕಿ ಜಯಂತಿ &…
ಮುಂಡಗೋಡ;110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳುವುದರಿಂದ ನಾಳೆ ಶುಕ್ರವಾರ ದಿ.27ರಂದು ಬೆಳಿ…
ಮುಂಡಗೋಡ: ದುಷ್ಕರ್ಮಿಗಳ ಕೃತ್ಯಕ್ಕೆ 58 ಬಾಳೆಗಿಡ, 10 ಅಡಿಕೆ ಗಿಡಗಳು ಜೀವ ಕಳೆದುಕೊಂಡಿವೆ. ತೋಟಕ್ಕೆ ನುಗ್ಗಿರುವ ಕಿಡಿಗೇಡಿಗಳು ಬಾಳೆ, ಅಡಿಕೆ …
ಮುಂಡಗೋಡ: ಪಟ್ಟಣದಲ್ಲಿರುವ ಛತ್ರಪತಿ ಶಿವಾಜಿ ಕೋ.ಅಪರೇಟಿವ್ ಕ್ರೆಡಿಟ್ ಸೊಸ್ಶೆಟಿಯವರು, ಕೊರೊನಾ ಸಮಯದಲ್ಲಿ ಹಳ್ಳಿಗಳಲ್ಲಿ ಜನಸೇವೆ ಮಾಡುತ್ತಿರುವ…
ಮುಂಡಗೋಡ: ತಾಲೂಕಿನಲ್ಲಿ ಮಂಗಳವಾರ 30 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದರಲ್ಲಿ ನ್ಯಾಸರ್ಗಿ ಕಾಲೋನಿಯಲ್ಲಿ ಅತಿ ಹೆಚ್ಚು 12 ಜನರಿಗೆ ಕೋ…
ಮುಂಡಗೋಡ: ಹೊಟ್ಟೆ ನೋವು ತಾಳಲಾರದೇ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು, ಯುವಕನೊಬ್ಬ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ …
ಮುಂಡಗೋಡ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ಹಾಗೂ ಯುವಮುಖಂಡ ವಿವೇಕ್ ಹೆಬ್ಬಾರ್ ಅವರ ಜನ್ಮದಿನವನ್ನು ಪಟ್ಟಣ ಪಂಚಾಯತ ಉಪಾಧ್ಯಕ್ಷ ಮ…
ಮುಂಡಗೋಡ:ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ, ಸುಭಾಷ್ ವಡ್ಡಟ್ಟಿ( 47) ಶನಿವಾರ ಹೃದಯಾಘಾತದಿಂದ ಹುಬ್…
ಮುಂಡಗೋಡ ತಾಲೂಕಿನಲ್ಲಿ ಶುಕ್ರವಾರ 25ಜನರಿಗೆ ಕೋವಿಡ್ ಸೋಂಕು ತಗುಲಿದೆ. ಭಾರತ ಮಿಲ್ ಕೋಡಂಬಿಯಲ್ಲಿ 3 ಜನರಿಗೆ, ನ್ಯಾಸರ್ಗಿ ಕಾಲೋನಿ 3, ನಂದಿಕಟ…
ಮುಂಡಗೋಡ : ನಾರ್ಥ್ ಕರ್ನಾಟಕ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಂಗಸಂಸ್ಥೆಯಾಗಿರುವ ಲೊಯೋಲ ವಿಕಾಸ ಕೇಂದ್ರದ ಸದಸ್ಯರು, ಮುಂಡಗೋಡ ತಾಲೂಕ…
ಮುಂಡಗೋಡ ತಾಲೂಕಿನಲ್ಲಿ ಮೇ.29ರವರೆಗೆ ಒಟ್ಟು 20894 ಜನರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರು, ಬಿಡುಗಡೆ…
ಮುಂಡಗೋಡ:ಈಗಾಗಲೇ ಜೂನ.7ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ವಾರದಲ್ಲಿ ನಾಲ್ಕು ದಿನ ಅಗತ್ಯ ಸಾಮಗ್ರಿ ಖರೀದಿಸಲು ಅವಕಾಶ ನೀಡಲಾಗಿದೆ. ರೈತರಿಗೆ …
ಮುಂಡಗೋಡ:'ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಇಲ್ಲ. ಈಗಾಗಲೇ ಕಾರವಾರದಲ್ಲಿ 6kl ಸಾಮರ್ಥ್ಯದ ಆಕ್ಸಿಜನ್ ಘಟಕ ನಿರ್ಮಾಣ…
ಮುಂಡಗೋಡದ ಕೋವಿಡ್ ಕೇರ್ ಸೆಂಟರಗೆ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಬುಧವಾರ ಭೇಟಿ ನೀಡಿದರು. ಕೋವಿಡ್ ಕೇರ ಸೆಂಟರನ ಪ್ರತಿ ವಾರ್ಡಿಗೂ ಭ…
ಸಾಂದರ್ಭಿಕ ಚಿತ್ರ ಲಾಕ್ ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ, ಕಾರ್ಮಿಕರು, ಬಡವರು, ವಲಸೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಸಿವಿನಿಂದ ಬಳಲ…
ಡೌನ್ ನಿಂದ ರೈತ ಕಂಗೆಟ್ಟಿದ್ದು, ಬೆಳೆದ ಬೆಳೆಯನ್ನು ಮಾರಲಾರದ ಸ್ಥಿತಿಯಲ್ಲಿದ್ದಾನೆ. ತಾಲೂಕಿನ ಬಹುತೇಕ ರೈತರು ಬೇಸಿಗೆ ಬೆಳೆಯಾಗಿ ಗೋವಿನಜೋಳವನ…
ಮುಂಡಗೋಡ ತಾಲೂಕು ಪಂಂಚಾಯಿತಿ ಆಡಳಿತಾಧಿಕಾರಿ ಆಗಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ತಾ.ಪ…
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಟ್ಟಣ ಪಂಚಾಯಿತಿ ಹಾಗೂ ಅಗ್ನಿಶಾಮಕ ದಳದವರ ಸಹಯೋಗದಲ್…
'ಅರೆಮಲೆನಾಡು', 'ಭತ್ತದ ಕಣಜ' 'ಹಿಂದುಳಿದ ತಾಲೂಕು', 'ಅಭಿವೃದ್ಧಿಯ ಗಾಳಿ ಬೀಸಿರುವ ಊರು'...ಎಂದೆಲ್ಲ ಅಡ್ಡ ಹೆಸರಿನಿಂದ ಗುರುತಿಸಿಕೊಂಡಿರುವ, ನಮ್ಮೂರು ಮುಂಡಗೋಡ. ಉತ್ತರ ಕನ್ನಡ ಜಿಲ್ಲೆಯ ತುದಿಯಲ್ಲಿರುವ ತಾಲೂಕು. ಹಾವೇರಿ, ಧಾರವಾಡ ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಹೆಮ್ಮೆಯ ಊರಿನ ಸುದ್ದಿಗಳನ್ನು, ಕಾಲಮಾನಕ್ಕೆ ತಕ್ಕಂತೆ ಬದಲಾಗಿ ಹೊಸ ರೂಪದಲ್ಲಿ, ತಕ್ಷಣಕ್ಕೆ ಹಾಗೂ ಸಂಕ್ಷಿಪ್ತವಾಗಿ ತಿಳಿಸುವ ಹೊಸ ಪ್ರಯತ್ನವೇ, ನ್ಯೂಸ್@ಮುಂಡಗೋಡ. ನಮ್ಮೂರಿನ ಸುದ್ದಿಯ ಜೊತೆಗೆ ಯುವಪ್ರತಿಭೆಗಳ ಮನದಾಳದ ಮಾತು, ಹಿರಿಯರ ಅನುಭವದ ಅಂಕಣ ಇದರಲ್ಲಿ ಇರಲಿವೆ. ಓದುಗರ ಸಲಹೆ, ಸೂಚನೆಗೆ ಮೊದಲ ಆದ್ಯತೆ. ನಿಮ್ಮ ಪ್ರತಿಕ್ರಿಯೆಯೇ ನಮಗೆ ಶ್ರೀರಕ್ಷೆ. ನಿಮ್ಮ ಅಂಗಡಿ, ವ್ಯಾಪಾರ ಅಥವಾ ಹೋಂ ಮೇಡ್ ಉತ್ಪನ್ನಗಳನ್ನು ಜನರಿಗೆ ತಿಳಿಸಬೇಕೆಂದರೆ, ಅದಕ್ಕೂ ಜಾಹೀರಾತು ವೇದಿಕೆಯಿದೆ. ಹೊಸದನ್ನು ಮಾಡಬೇಕೆನ್ನುವ ಸಮಾನ ಮನಸ್ಕ ಗೆಳೆಯರ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರುತ್ತದೆ ಎಂಬ ನಂಬಿಕೆಯಲ್ಲಿ
Copyright (c) 2021 News@Mundgod All Right Reserved
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು