Ticker

6/recent/ticker-posts

ನಾಳೆ ಮುಂಡಗೋಡ ಹಾಗೂ ವಿವಿಧ ಗ್ರಾಮಗಳಲ್ಲಿ ಕರೆಂಟ್ ಇರಲ್ಲ..!!

ಮುಂಡಗೋಡ;110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳುವುದರಿಂದ ನಾಳೆ ಶುಕ್ರವಾರ ದಿ.27ರಂದು  ಬೆಳಿಗ್ಗೆ 10ಗಂಟೆಯಿಂದ ಸಂಜೆ 6ಗಂಟೆವರೆಗೆ ಈ ಕೆಳಗಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
 ಮುಂಡಗೋಡ ಪಟ್ಟಣ, ಚೌಡಳ್ಳಿ, 
ಟಿಬೇಟಕಾಲೋನಿ, ಗುಂಜಾವತಿ, ಕಾತೂರ, ಬಾಚಣಕಿ, ಅಗಡಿ, ಸನವಳ್ಳಿ, ಹುನಗುಂದ, 
ನಂದಿಕಟ್ಟಿ ಹಾಗೂ ಇಂದೂರ ಪಂಚಾಯತಿಯ ಸುತ್ತಮುತ್ತಲ ಗ್ರಾಮಗಳ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.