ಮುಂಡಗೋಡ: ಜಿಲ್ಲೆಯಲ್ಲಿಯೇ ಮರಾಠಾ ಸಮುದಾಯದವರಿಗೆ ಯಾವುದೆ ಸ್ಥಾನಮಾನವನ್ನು ನೀಡಿಲ್ಲ. ಆದ ಕಾರಣ ಈಗಾಗಲೇ ತೆರವುಗೊಂಡ ವಾಯುವ್ಯ ಸಾರಿಗೆ ಸಂಸ್…
ಮುಂಡಗೋಡ:ತಾಲೂಕಿನ ಬೆಡಸಗಾಂವ್ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ " ಉಜ್ವಲ ಯೋಜನೆ 2.0 " ಗ್ಯಾಸ್ ಕಿಟ್ ವಿತರಣಾ ಕ…
ಮುಂಡಗೋಡ:ಕೋವಿಡ್ ಎದುರಿಸಲು ಜಗತ್ತಿಗೆ ಮಾದರಿಯಾಗಿ, ಲಸಿಕೆಯನ್ನು ಉಚಿತವಾಗಿ ನೂರು ಕೋಟಿ ಡೋಸ್ ನೀಡುವ ಗುರಿ ಮುಟ್ಟಿದ್ದರಿಂದ, ಈ ಕಾರ್ಯದಲ್ಲಿ ಕ…
ಮುಂಡಗೋಡ : ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ " ಮಹರ್ಷಿ ವಾಲ್ಮೀಕಿ ಜಯಂತಿ &…
ಮುಂಡಗೋಡ:ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಕಾರ್ಯದರ್ಶಿಯಾಗಿ, ತಾಲೂಕಿನ ಇಂದೂರ ಗ್ರಾಮದ ಧರ್ಮರಾಜ ನಡಿ…
ಮುಂಡಗೋಡ: ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಏಕವ್ಯಕ್ತಿಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವಾರ ಕಳೆಯುತ್ತಿದೆ. ಸಂ…
ಮುಂಡಗೋಡ:' ಕಳೆದ ಒಂದು ವರ್ಷ ಐದು ತಿಂಗಳು ಸಚಿವನಾಗಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಪಕ್ಷಕ್ಕೆ ಹಾಗೂ ಮಾಜಿ ಮುಖ್ಯಮಂತ್…
ಮುಂಡಗೋಡ: ಕಾರ್ಮಿಕ ಸಚಿವರ ಭಾಷಣ ಎಂದಿಗಿಂತ ಇಂದು ತುಸು ಖಾರವಾಗಿತ್ತು. ಬಹಳ ದಿನಗಳಿಂದ ಹೇಳಲೇಬೇಕು ಎಂದುಕೊಂಡಂತಿದ್ದ ಮಾತುಗಳನ್ನು ಸಾರ್ವಜನಿಕರ…
ಮುಂಡಗೋಡ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 287ಮಕ್ಕಳಿಗೆ ಉಚಿತ ಟ್ಯಾಬ್ ನೀಡುವ ಕಾರ್ಯಕ್ರಮಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ…
ಮುಂಡಗೋಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಮುಂಡಗೋಡದ ಶಿವಾಜಿ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿ…
ಮುಂಡಗೋಡ:'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. …
ಮುಂಡಗೋಡ: ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಕ್ಷೇತ್ರಗಳಿಗೆ ಚುನಾವಣಾ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪೂರ್ವಭಾವಿಯ…
ಮುಂಡಗೋಡ: 2021ರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿಯ ಚುನಾವಣೆಗೆ ಸಂಬಂಧಿಸಿದಂತೆ, ಅಂತಿಮ ಮತದಾರರ ಪಟ್ಟಿಗಳನ್ನು, ಆಯಾ ಕ್ಷೇತ್…
ಮುಂಡಗೋಡ: ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಬಿಜೆಪಿ ಸರ್ಕಾರ ಸಹಾಯಧನ ಘೋಷಿಸಿದ್ದು, ಅರ್ಹರು ಅರ್ಜಿ ಸಲ್ಲಿಸಲು ಸಹಾಯವಾಗಲು, ತಾಲೂಕಾ ಬಿಜೆಪಿ ಯುವ…
ಮುಂಡಗೋಡ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ಎರಡು ಕೋವಿಡ್ ಅಲೆ, ನೆರೆ ಬಂದಾಗಲೂ, ಸಾಕಷ್ಟು ಪರಿಶ್ರಮ ವಹಿಸಿ, ರಾಜ್ಯದ…
ಮುಂಡಗೋಡ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ಹಾಗೂ ಯುವಮುಖಂಡ ವಿವೇಕ್ ಹೆಬ್ಬಾರ್ ಅವರ ಜನ್ಮದಿನವನ್ನು ಪಟ್ಟಣ ಪಂಚಾಯತ ಉಪಾಧ್ಯಕ್ಷ ಮ…
'ಅರೆಮಲೆನಾಡು', 'ಭತ್ತದ ಕಣಜ' 'ಹಿಂದುಳಿದ ತಾಲೂಕು', 'ಅಭಿವೃದ್ಧಿಯ ಗಾಳಿ ಬೀಸಿರುವ ಊರು'...ಎಂದೆಲ್ಲ ಅಡ್ಡ ಹೆಸರಿನಿಂದ ಗುರುತಿಸಿಕೊಂಡಿರುವ, ನಮ್ಮೂರು ಮುಂಡಗೋಡ. ಉತ್ತರ ಕನ್ನಡ ಜಿಲ್ಲೆಯ ತುದಿಯಲ್ಲಿರುವ ತಾಲೂಕು. ಹಾವೇರಿ, ಧಾರವಾಡ ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಹೆಮ್ಮೆಯ ಊರಿನ ಸುದ್ದಿಗಳನ್ನು, ಕಾಲಮಾನಕ್ಕೆ ತಕ್ಕಂತೆ ಬದಲಾಗಿ ಹೊಸ ರೂಪದಲ್ಲಿ, ತಕ್ಷಣಕ್ಕೆ ಹಾಗೂ ಸಂಕ್ಷಿಪ್ತವಾಗಿ ತಿಳಿಸುವ ಹೊಸ ಪ್ರಯತ್ನವೇ, ನ್ಯೂಸ್@ಮುಂಡಗೋಡ. ನಮ್ಮೂರಿನ ಸುದ್ದಿಯ ಜೊತೆಗೆ ಯುವಪ್ರತಿಭೆಗಳ ಮನದಾಳದ ಮಾತು, ಹಿರಿಯರ ಅನುಭವದ ಅಂಕಣ ಇದರಲ್ಲಿ ಇರಲಿವೆ. ಓದುಗರ ಸಲಹೆ, ಸೂಚನೆಗೆ ಮೊದಲ ಆದ್ಯತೆ. ನಿಮ್ಮ ಪ್ರತಿಕ್ರಿಯೆಯೇ ನಮಗೆ ಶ್ರೀರಕ್ಷೆ. ನಿಮ್ಮ ಅಂಗಡಿ, ವ್ಯಾಪಾರ ಅಥವಾ ಹೋಂ ಮೇಡ್ ಉತ್ಪನ್ನಗಳನ್ನು ಜನರಿಗೆ ತಿಳಿಸಬೇಕೆಂದರೆ, ಅದಕ್ಕೂ ಜಾಹೀರಾತು ವೇದಿಕೆಯಿದೆ. ಹೊಸದನ್ನು ಮಾಡಬೇಕೆನ್ನುವ ಸಮಾನ ಮನಸ್ಕ ಗೆಳೆಯರ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರುತ್ತದೆ ಎಂಬ ನಂಬಿಕೆಯಲ್ಲಿ
Copyright (c) 2021 News@Mundgod All Right Reserved
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು