Ticker

6/recent/ticker-posts

ಗ್ರಾಮೀಣ ಮತದಾರರ ಗಮನಕ್ಕೆ..!!

ಮುಂಡಗೋಡ:2021ರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿಯ ಚುನಾವಣೆಗೆ ಸಂಬಂಧಿಸಿದಂತೆ, ಅಂತಿಮ ಮತದಾರರ ಪಟ್ಟಿಗಳನ್ನು, ಆಯಾ ಕ್ಷೇತ್ರಗಳಿನುಸಾರ ತಯಾರಿಸಿ, ಮುಂಡಗೋಡ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಕಾರ್ಯಾಲಯಗಳಲ್ಲಿ,  ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ, ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಾಗೂ ಸಂಬಂಧಪಟ್ಟ ಮತಗಟ್ಟೆಗಳಲ್ಲಿ, ಸಾರ್ವಜನಿಕ/ಮತದಾರರ ತಿಳುವಳಿಗೋಸ್ಕರ ಪ್ರಕಟಿಸಲಾಗಿದೆ. ಮುಂಡಗೋಡ ತಾಲೂಕಿನ ಗ್ರಾಮೀಣ ಮತದಾರರು ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಳ್ಳುವಂತೆ ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.