ಹೊಗಳಿಕೆಗೆ ನಿಲುಕದ, ಬರವಣಿಗೆಗೆ ಸಾಟಿಯಿಲ್ಲದ, ಆಲೋಚನಾ ಮಿತಿಗೂ ಸಿಕ್ಕದ,ಕಲ್ಪನಾ ಲೋಕಕ್ಕೆ ಎಟುಕದ, ಬರೆದಷ್ಟು ಬರಿಯಬೇಕೆಂದೆನಿಸುವ, ಹಾಡಿದಷ್ಟು…
ಕೊರೋನಾ ಸಂತೆ ನಗು ನಲಿವಿನ ಜಂಜಾಟದ ಕಷ್ಟದಲೂ, ಸಾಗಿತ್ತು ಜೀವನ ಸಂತೋಷದಲಿ, ಬಂತೊಂ…
ಮರಳಿನಿಂದ ಪ್ರೇಮಸೌಧ ಕಟ್ಟಿದವನು ಮಾಧವ ಅದರ ಒಳಗೆ ಇಟ್ಟು ನಲಿದ ತನ್ನ ರಾಧೆಯ ಜೀವವ||ಮರಳಿ|| ವಿರಹದುರಿಯ ಅಲೆಯು ಬಡಿದು ಮರಳ ಕಣವು ಅದುರಲು ಮುರ…
ಬಾಳೊಂದು ಹೋರಾಟ ಬದುಕುವ ಜೀವಿಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ ಬಾಯಿಗೆ ಮಾಸ್ಕನ್ನು ಹಾಕೊಳ್ರಿ ಯಾರಿಗೂ ರೋಗನೀವು ಹರಡದಿರಿ. ನಾಳ…
'ಅರೆಮಲೆನಾಡು', 'ಭತ್ತದ ಕಣಜ' 'ಹಿಂದುಳಿದ ತಾಲೂಕು', 'ಅಭಿವೃದ್ಧಿಯ ಗಾಳಿ ಬೀಸಿರುವ ಊರು'...ಎಂದೆಲ್ಲ ಅಡ್ಡ ಹೆಸರಿನಿಂದ ಗುರುತಿಸಿಕೊಂಡಿರುವ, ನಮ್ಮೂರು ಮುಂಡಗೋಡ. ಉತ್ತರ ಕನ್ನಡ ಜಿಲ್ಲೆಯ ತುದಿಯಲ್ಲಿರುವ ತಾಲೂಕು. ಹಾವೇರಿ, ಧಾರವಾಡ ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಹೆಮ್ಮೆಯ ಊರಿನ ಸುದ್ದಿಗಳನ್ನು, ಕಾಲಮಾನಕ್ಕೆ ತಕ್ಕಂತೆ ಬದಲಾಗಿ ಹೊಸ ರೂಪದಲ್ಲಿ, ತಕ್ಷಣಕ್ಕೆ ಹಾಗೂ ಸಂಕ್ಷಿಪ್ತವಾಗಿ ತಿಳಿಸುವ ಹೊಸ ಪ್ರಯತ್ನವೇ, ನ್ಯೂಸ್@ಮುಂಡಗೋಡ. ನಮ್ಮೂರಿನ ಸುದ್ದಿಯ ಜೊತೆಗೆ ಯುವಪ್ರತಿಭೆಗಳ ಮನದಾಳದ ಮಾತು, ಹಿರಿಯರ ಅನುಭವದ ಅಂಕಣ ಇದರಲ್ಲಿ ಇರಲಿವೆ. ಓದುಗರ ಸಲಹೆ, ಸೂಚನೆಗೆ ಮೊದಲ ಆದ್ಯತೆ. ನಿಮ್ಮ ಪ್ರತಿಕ್ರಿಯೆಯೇ ನಮಗೆ ಶ್ರೀರಕ್ಷೆ. ನಿಮ್ಮ ಅಂಗಡಿ, ವ್ಯಾಪಾರ ಅಥವಾ ಹೋಂ ಮೇಡ್ ಉತ್ಪನ್ನಗಳನ್ನು ಜನರಿಗೆ ತಿಳಿಸಬೇಕೆಂದರೆ, ಅದಕ್ಕೂ ಜಾಹೀರಾತು ವೇದಿಕೆಯಿದೆ. ಹೊಸದನ್ನು ಮಾಡಬೇಕೆನ್ನುವ ಸಮಾನ ಮನಸ್ಕ ಗೆಳೆಯರ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರುತ್ತದೆ ಎಂಬ ನಂಬಿಕೆಯಲ್ಲಿ
Copyright (c) 2021 News@Mundgod All Right Reserved
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು