Ticker

6/recent/ticker-posts

ತಾ.ಪಂ‌.ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ಮುಂಡಗೋಡ ತಾಲೂಕು ಪಂಂಚಾಯಿತಿ ಆಡಳಿತಾಧಿಕಾರಿ ಆಗಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ಅವರು ಬುಧವಾರ ಅಧಿಕಾರ ವಹಿಸಿಕೊಂಡರು.
ತಾ.ಪಂ.ಸದಸ್ಯರ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.
ಮುಂಡಗೋಡ ತಾ.ಪಂ.ಆಡಳಿತಾಧಿಕಾರಿಆಗಿ ಅಧಿಕಾರ ವಹಿಸಿಕೊಂಡ ಪಿ.ನಾಗರಾಜ