Ticker

6/recent/ticker-posts

ಮಕ್ಕಳಿಂದ ಕ್ರಿಸ್ ಮಸ್ ಆಚರಣೆ

ಮುಂಡಗೋಡ:ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ಅಗಡಿ ಗ್ರಾಮದ ಮಾರ್ ತೋಮಾ ಟೂಷನ್ ಸೆಂಟರ್ ಮಕ್ಕಳಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ಅರುಣ ವರ್ಗೀಸ ವಹಿಸಿಕೊಂಡಿದ್ದರು. ಜಾನ್ಸನ್ ಪಿಲಿಪಸ್ ಅವರು ಕ್ರಿಸ್ ಮಸ್ ನ ಸಂದೇಶ ನೀಡಿದರು.

ಸಿಪಿಐ ಬಿ.ಎಸ್ ಲೋಕಾಪೂರ, ಎಚ್.ಎಮ್ ನಾಯ್ಕ, ಮಕ್ಕಳ ಪಾಲಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿ ನೋಡುಗರ ಗಮನ ಸೆಳೆಯಿತ್ತು.