ಮುಂಡಗೋಡ:ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಶಿಂಗನಳ್ಳಿ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯು ನೇಣು ಬಿಗಿದು ಕೊಂಡ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.
ಮುಂಡಗೋಡ:ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಶಿಂಗನಳ್ಳಿ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯು ನೇಣು ಬಿಗಿದು ಕೊಂಡ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.
'ಅರೆಮಲೆನಾಡು', 'ಭತ್ತದ ಕಣಜ' 'ಹಿಂದುಳಿದ ತಾಲೂಕು', 'ಅಭಿವೃದ್ಧಿಯ ಗಾಳಿ ಬೀಸಿರುವ ಊರು'...ಎಂದೆಲ್ಲ ಅಡ್ಡ ಹೆಸರಿನಿಂದ ಗುರುತಿಸಿಕೊಂಡಿರುವ, ನಮ್ಮೂರು ಮುಂಡಗೋಡ. ಉತ್ತರ ಕನ್ನಡ ಜಿಲ್ಲೆಯ ತುದಿಯಲ್ಲಿರುವ ತಾಲೂಕು. ಹಾವೇರಿ, ಧಾರವಾಡ ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಹೆಮ್ಮೆಯ ಊರಿನ ಸುದ್ದಿಗಳನ್ನು, ಕಾಲಮಾನಕ್ಕೆ ತಕ್ಕಂತೆ ಬದಲಾಗಿ ಹೊಸ ರೂಪದಲ್ಲಿ, ತಕ್ಷಣಕ್ಕೆ ಹಾಗೂ ಸಂಕ್ಷಿಪ್ತವಾಗಿ ತಿಳಿಸುವ ಹೊಸ ಪ್ರಯತ್ನವೇ, ನ್ಯೂಸ್@ಮುಂಡಗೋಡ. ನಮ್ಮೂರಿನ ಸುದ್ದಿಯ ಜೊತೆಗೆ ಯುವಪ್ರತಿಭೆಗಳ ಮನದಾಳದ ಮಾತು, ಹಿರಿಯರ ಅನುಭವದ ಅಂಕಣ ಇದರಲ್ಲಿ ಇರಲಿವೆ. ಓದುಗರ ಸಲಹೆ, ಸೂಚನೆಗೆ ಮೊದಲ ಆದ್ಯತೆ. ನಿಮ್ಮ ಪ್ರತಿಕ್ರಿಯೆಯೇ ನಮಗೆ ಶ್ರೀರಕ್ಷೆ. ನಿಮ್ಮ ಅಂಗಡಿ, ವ್ಯಾಪಾರ ಅಥವಾ ಹೋಂ ಮೇಡ್ ಉತ್ಪನ್ನಗಳನ್ನು ಜನರಿಗೆ ತಿಳಿಸಬೇಕೆಂದರೆ, ಅದಕ್ಕೂ ಜಾಹೀರಾತು ವೇದಿಕೆಯಿದೆ. ಹೊಸದನ್ನು ಮಾಡಬೇಕೆನ್ನುವ ಸಮಾನ ಮನಸ್ಕ ಗೆಳೆಯರ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರುತ್ತದೆ ಎಂಬ ನಂಬಿಕೆಯಲ್ಲಿ
Copyright (c) 2021 News@Mundgod All Right Reserved
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು