Ticker

6/recent/ticker-posts

ಯುವಕ ನೇಣು ಬೀಗಿದುಕೊಂಡ ಆತ್ಮಹತ್ಯೆ


ಮುಂಡಗೋಡ:ಸಾಲಗಾಂವ ಗ್ರಾಮದಲ್ಲಿ ಮಂಗಳವಾರ ಸಂಜೆ  ಯುವಕನೊಬ್ಬ  ಜೀವನದಲ್ಲಿ    ಜುಗುಪ್ಸೆ ಹೊಂದಿ ನೇಣು ಬೀಗಿದುಕೊಂಡ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ.

ವೀರೇಂದ್ರ ಏಶಪ್ಪನವರ (೨೦)ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನು ಕುಡಿತದ ಚಟಕ್ಕೆ ಅಂಟಿಕೊಂಡಿದ್ದನು ಎನ್ನಲಾಗಿದೆ. ಜೀವನದಲ್ಲಿ ಜುಗುಪ್ಸೆ ಹೊಂದಿ ಮನನೊಂದು ಮರಕ್ಕೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಮಾಹಿತಿ ಕಲೆ ಹಾಕಿದ್ದಾರೆ.