Ticker

6/recent/ticker-posts

ಎಲ್.ಎಸ್.ಎಂ.ಪಿ ಸೊಸೈಟಿಗೆ ಹುಲಿಯಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆ...!!


ಮುಂಡಗೋಡ ದೊಡ್ಡ ಪ್ರಮಾಣದ ವ್ಯವಾಸಯ ಸೇವಾ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾಗಿ ಹುಲಿಯಪ್ಪ ಕರೆಗೌಡರ ಉಪಾಧ್ಯಕ್ಷ ಕಮಲವ್ವಾ ಆರ್ ಡೋರಿ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು. 

ಶಕ್ತಿಪ್ರಸಾದ  ಜಂಬಗಿ ಚುನಾವಣೆ ಅಧಿಕಾರಿಯಾಗಿ ನಿವ೯ಹಿಸಿದರು. 

ಮಾಜಿ ಅಧ್ಯಕ್ಷ ಉಮೇಶ ಬಿಜಾಪುರ, ಬಿಜಿಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಗುಂಜಾವತಿ ಗ್ರಾ.ಪಂ ಅಧ್ಯಕ್ಷ ಬಸಯ್ಯಾ ನಡುವಿನಮನಿ, ಚಂದ್ರಶೇಖರ ಗಾಣೆಗೇರ, ಮುಖಂಡರಾದ ವಿನಾಯಕ ರಾಯ್ಕರ,ರಾಜು ಗುಬ್ಬಕನವರ ಸೇರಿದಂತೆ ಮುಂತಾದವರಿದ್ದರು.