Ticker

6/recent/ticker-posts

ಬೈಕ್ ಸ್ಕಿಡ್ಡಾಗಿ ಗಾಯಗೊಂಡ ಸವಾರ..!!ಮುಂಡಗೋಡ ಎಪಿಎಂಸಿ ಸಮೀಪ ಘಟನೆ..!!!

 


ಮುಂಡಗೋಡ: ಪಟ್ಟಣದ ಎಪಿಎಂಸಿ ಹತ್ತಿರ  ಬೈಕ್ ಸ್ಕೀಡಾಗಿ ಬಿದ್ದ ಪರಿಣಾಮ ಬೈಕ ಸವಾರ ಗಂಭೀರ ಗಾಯವಾದ ಘಟನೆ ಶನಿವಾರ ನಡೆದಿದೆ.

ಮಾಲತೇಶ ಕಮ್ಮಾರ (22) ಬಾಚಣಕಿ ಗ್ರಾಮದ ಯುವಕ. ಬಾಚಣಕಿ ಗ್ರಾಮದಿಂದ ಮುಂಡಗೋಡ ಪಟ್ಟಣಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುವನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಕರೆದೊಯ್ಯುಲಾಗಿದೆ.