ಪಟ್ಟಣದ ನೆಹರುನಗರದ ನಿವಾಸಿ ಆನಂದ ನಾಗಪ್ಪ ಕಡಗಿ(41) ಕಾಣೆಯಾಗಿದ್ದಾರೆ.
ಮೇ.29ರಂದು ರವಿವಾರ ಮನೆಯಿಂದ ಹೋದವನು ಮರಳಿ ಬಂದಿಲ್ಲ.
ಆನಂದ ಈತ ರವಿವಾರ ಬೆಳಿಗ್ಗೆ ಸನವಳ್ಳಿ ರಸ್ತೆ ಕಡೆ ನಡೆದುಕೊಂಡು ಹೋಗಿರುವುದನ್ನು ಕೆಲವರು ನೋಡಿರುವುದಾಗಿ ತಿಳಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು