ಇದರಲ್ಲಿ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕದ ವಿಷಯವಾಗಿದೆ.
ಲೊಯೋಲಾ ಶಿಕ್ಷಣ ಸಂಸ್ಥೆಯಲ್ಲಿ 16ವಿದ್ಯಾರ್ಥಿಗಳಿಗೆ..!
ಲೊಯೋಲ ಶಿಕ್ಷಣ ಸಂಸ್ಥೆಯ 16ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಇದರಲ್ಲಿ ಲೊಯೋಲ ಹೈಯರ್ ಪ್ರೈಮರಿ ಶಾಲೆಯಲ್ಲಿ 5, ಲೊಯೋಲ ಹೈ ಸ್ಕೂಲ್ ನಲ್ಲಿ 6, ಲೊಯೋಲ ಪಿಯುಸಿ ಕಾಲೇಜಿನಲ್ಲಿ 5 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ.
ಸರ್ಕಾರಿ ಶಾಲೆಗಳಲ್ಲಿ 16ಕೇಸ್ ಪತ್ತೆ..!
ಮುಂಡಗೋಡ ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪಬ್ಲಿಕ್ ಶಾಲೆಗಳಲ್ಲಿ ಒಟ್ಟು 16ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಇದರಲ್ಲಿ ಎಲ್.ಪಿ.ಎಸ್ ಕರಗಿನಗೊಪ್ಪ. 3, ಜಿಎಚಪಿಎಸ್ ಬಡ್ಡಿಗೇರಿ 3, ಕರ್ನಾಟಕ ಪಬ್ಲಿಕ ಸ್ಕೂಲ ಮಳಗಿ 5, ಎಲ್.ಪಿ.ಎಸ್ ಕಲಕೊಪ್ಪ 3, ಸರ್ಕಾರಿ ಉರ್ದು ಶಾಲೆ ಪಾಳಾ 2 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಇನ್ನುಳಿದಂತೆ....
ಮುಂಡಗೋಡ 5, ಕಾವಲಕೊಪ್ಪ 7, ಗಣೇಶಪುರ 2, ಕಾಳೆಬೈಲ್ 2, ಟಿಬೇಟಿಯನ್ ಕ್ಯಾಂಪ್ ಸ್ಕೂಲ್ 1, ಇಂದೂರ, ಕಾತೂರ, ಹೊಸನಗರ ಪಾಳಾ, ಕ್ಯಾಂಪ್ ನಂ.2, ಮಳಗಿ ಹಾಗೂ ಭದ್ರಾಪುರ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು