ನಯನಾ ಕೊಕರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದು, ಆಕೆಯ ಸಾಧನೆ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ. ಕಾಲೇಜು ವಿದ್ಯಾರ್ಥಿನಿಯ ಸಾಧನೆಯ ಬಗ್ಗೆ ಉಪನ್ಯಾಸಕರು, ಸಹಪಾಠಿ ವಿದ್ಯಾರ್ಥಿಗಳು ಕೊಂಡಾಡಿದರು.
ಪ್ರೋತ್ಸಾಹ ಧನ:
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ರಾಮಣ್ಣ ಪಾಲೇಕರ್ ಇವರು ವಿದ್ಯಾರ್ಥಿನಿಗೆ ₹1001 ಗಳನ್ನು ನೀಡಿ, ಅವಳ ಮುಂದಿನ ಕ್ರೀಡಾಜೀವನ ಇನ್ನಷ್ಟು ಉಜ್ವಲವಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಗುಡ್ಡಪ್ಪ ಕಡೆಮನಿ, ಉಪನ್ಯಾಸಕಿ ಸುಮನ್ ಭಂಡಾರಿ, ಇತರ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು