Ticker

6/recent/ticker-posts

ಇ-ಕಾಟಾ ಕರಾಟೆಯಲ್ಲಿ ಗೋಲ್ಡ್ ಮೆಡಲ್..!!!


ಮುಂಡಗೋಡ;ಅಮೇರಿಕನ್ ಗ್ರ್ಯಾಂಡ್ ಓಪನ್ ಇ-ಕಾಟಾ ಚಾಂಪಿಯನ್ ಶಿಪ್ ನಲ್ಲಿ ಪ್ರತಿಕ್ಷಾ ಪ್ರಮೋದ ಶಿರಾಲಿ ಹಾಗೂ ಪ್ರತೀಕ ಪ್ರಮೋದ ಶಿರಾಲಿ ಇಬ್ಬರೂ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದಾರೆ.

ಮೂಲತಃ ಮುಂಡಗೋಡದವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.


ಚಾಂಪಿಯನ್ ಶಿಪ್ ನಲ್ಲಿ ಅಮೇರಿಕಾ, ಭಾರತ, ಶ್ರೀಲಂಕಾ, ಸ್ಕಾಟಲ್ಯಾಂಡ್, ಲಂಡನ್ ಹಾಗೂ ಇಟಲಿ ದೇಶದ ಕ್ರೀಡಾ ಪಟುಗಳು ಪಾಲ್ಗೊಂಡಿದ್ದರು.