ಮುಂಡಗೋಡ: ಇಂದೂರ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾಗಿ ನೂರ ಅಹ್ಮದ ಮೆಳ್ಳಾಗಟ್ಟಿ, ಉಪಾಧ್ಯಕ್ಷರಾಗಿ ಗೋಪಾಲ ಬಳ್ಳಾರಿ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ ನೂತನ ಎಸ್.ಡಿ.ಎಂ.ಸಿ ಕಮೀಟಿಯನ್ನು ರಚಿಸಲಾಯಿತು.
ಸದಸ್ಯರಾಗಿ, ಹನಮಂತ ನಡಗೇರ, ಉಮೇಶ ಭಟ್ಟ, ಕವಿತಾ ತಳವಾರ, ಆಸ್ಮಾ ಖಾಜಿ, ಗೀತಾ ವಡ್ಡರ, ಶಿವಾನಂದ ಹರಿಜನ, ಸುಮಾ ತಗಡಿನಮನಿ, ಶೇಖವ್ವ ಹರಿಜನ, ಹನಮಂತ ಸಂಕ್ಲಿಪುರ, ಸವಿತಾ ಮಗಳಿ, ರಾಜು ದುಂಢಶಿ, ಮಂಜುನಾಥ ಮೂಡಲಗಿ, ರುದ್ರಮುನಿಸ್ವಾಮಿ ಹಿರೇಮಠ, ರೇಷ್ಮಾ ಸವಣೂರ, ಮಂಜುಳಾ ನಡಗೇರ, ರೇಷ್ಮಾ ಸೈದಲ್ಲಿ ಆಯ್ಕೆಯಾಗಿದ್ದಾರೆ.



ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು