ಮುಂಡಗೋಡ:ಬೆಳೆಗಾಗಿ ಮಾಡಿದ್ದ ಸಾಲದ ಬಗ್ಗೆ ಚಿಂತಿಸುತ್ತಿದ್ದ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಜರುಗಿದೆ.
ಮೃತ ರೈತನಾದ ಪ್ರಭುವಿನ ಹೆಸರ ಮೇಲೆ ಕಾತೂರ ಸ್ವಸಹಾಯ ಸಹಕಾರಿ ಸಂಘದಲ್ಲಿ 2ಲಕ್ಷ ಹಾಗೂ ಹೊರಗಡೆ 55 ಸಾವಿರ ರೂಪಾಯಿ ಬೆಳೆಗಾಗಿ ಸಾಲ ಮಾಡಿದ್ದ. ಪಿ.ಎಸ್.ಐ ನಿಂಗಪ್ಪ ಜಕ್ಕಣ್ಣವರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು